Home New

Coastal News

ಶಿರಸಿ: ಹೊಸ ಮೀನು ಮಾರುಕಟ್ಟೆಗೆ KSPCBಯಿಂದ ತಡೆ

ಶಿರಸಿ: ಹೊಸ ಮೀನು ಮಾರುಕಟ್ಟೆಗೆ KSPCBಯಿಂದ ತಡೆ

ಶಿರಸಿ, ಫೆ ೮: ನಗರದಲ್ಲಿ ಹೊಸತಾಗಿ ಪ್ರಾರಂಭಿಸಲು ಆಯೋಜಿಸಲಾಗಿರುವ ಮೀನು ಮಾರುಕಟ್ಟೆಯ ಸ್ಥಾಪನೆಗೆ The Karnataka State Pollution Board (KSPCB) ತಡೆ ಒಡ್ಡಿದೆ. ಈ ಮಾರುಕಟ್ಟೆಗೆ Coastal Development Authority ಸಂಸ್ಥೆ ಹಣಕಾಸು ಒದಗಿಸುತ್ತಿದೆ. KSPCB ಜಿಲ್ಲಾ ಅಧಿಕಾರಿ ಕುಮಾರಸ್ವಾಮಿಯವರು ಯಲ್ಲಾಪುರ ರಸ್ತೆಯಲ್ಲಿ ಮಾರುಕಟ್ಟೆ ಸ್ಥಾಪಿಸಲು ಆಯೋಜಿಸಲಾಗಿರುವ ಸ್ಥಳಕ್ಕೆ ಆಗಮಿಸಿ ಜನರ ದೂರು ದುಮ್ಮಾನಗಳನ್ನು ಆಲಿಸಿದರು. ಅಲ್ಲದೇ ಈ ಬಗ್ಗೆ ಜನಪ್ರತಿನಿಧಿಗಳ ಜೊತೆ ಸಭೆಯನ್ನು ನಡೆಸಿ ಮೀನು ಮಾರುಕಟ್ಟೆಯ ಸಾಧಕ ಬಾಧಕಗಳನ್ನು ಚರ್ಚಿಸಿದರು. ಬಳಿಕ ಈ […]

Continue Reading

ಮುಂಡಗೋಡ:ದಂಪತಿ ಮೇಲೆ ಹಲ್ಲೆ: ದೂರು ದಾಖಲು

ಮುಂಡಗೋಡ:ದಂಪತಿ ಮೇಲೆ ಹಲ್ಲೆ: ದೂರು ದಾಖಲು

ಮುಂಡಗೋಡ: ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ವ್ಯಕ್ತಿಯೋರ್ವ ದಂಪತಿಗಳ ಮೇಲೆ ಹಲ್ಲೆ ನಡೆಸಿ ಅವಮಾನಗೈದ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶನಿವಾರ ರಾತ್ರಿ 9 ಘಂಟೆಯ ಹೊತ್ತಿಗೆ ಉಗ್ಗಿನಕೇರಿ ಗ್ರಾಮದ ಸುರೇಶ ಮಿಂಗೆಲ್ ಸಿದ್ದಿ (38) ಎಂಬುವವರ ಮನೆಗೆ ನುಗ್ಗಿದ ಪ್ರಶಾಂತ ಜೂಜೆ ಸಿದ್ದಿ (30) ಎಂಬ ಯುವಕ ವ್ಯಾಜ್ಯವೊಂದರ ಕುರಿತಂತೆ ತಾನು ತಹಶೀಲ್ದಾರ ನ್ಯಾಯಾಲಯಕ್ಕೆ ಹಾಜರಾಗಲು ನೀನೇ ಕಾರಣ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ನಡೆಸಿದ್ದು ನಂತರ ಕುತ್ತಿಗೆ ಅಮುಕುತ್ತಿದ್ದಾಗ ಅದನ್ನು […]

Continue Reading

ಕಾರವಾರ: ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಿನಿಂದ ಪಾಲಿಸಲು ಕ್ರಮ: ಜಿಲ್ಲಾಧಿಕಾರಿ ಘೋಷ್

ಕಾರವಾರ: ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಿನಿಂದ ಪಾಲಿಸಲು ಕ್ರಮ: ಜಿಲ್ಲಾಧಿಕಾರಿ ಘೋಷ್

  ಕಾರವಾರ: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ನಿಗಾ ಇರಿಸಬೇಕು ಎಂದು ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರು ಹೇಳಿದರು. ಅವರು ಭಾನುವಾರ ಚುನಾವಣೆ ಪೂರ್ವಸಿದ್ಧತೆ ಕುರಿತು ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಹಾಗೂ ವೀಕ್ಷಕರ ಸಭೆಯಲ್ಲಿ ಮಾತನಾಡಿದರು. ನೀತಿ ಸಂಹಿತೆಯನ್ನು ಕಟ್ಟುನಿಟ್ಟಿನಿಂದ ಪಾಲಿಸುವುದನ್ನು ನೋಡಿಕೊಳ್ಳಲು ಈಗಾಗಲೇ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ. ಸೆಕ್ಟರ್ ಅಧಿಕಾರಿಗಳು, […]

Continue Reading

ಭಟ್ಕಳ: ಅಂಜುಮನ್ ಮಹಾವಿದ್ಯಾಲಯದಲ್ಲಿ ವಿಷನ್-೧೬ ಆದ್ದೂರಿ ಕಾರ್ಯಕ್ರಮ

ಭಟ್ಕಳ: ಅಂಜುಮನ್ ಮಹಾವಿದ್ಯಾಲಯದಲ್ಲಿ ವಿಷನ್-೧೬ ಆದ್ದೂರಿ ಕಾರ್ಯಕ್ರಮ

ಭಟ್ಕಳ: ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಅಂಜುಮನ್ ಸ್ನಾತಕ ಕೇಂದ್ರ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗಾಗಿ ವಿಷನ್೧೬ ಫೆಸ್ಟ್ ಆಯೋಜಿಸಿತ್ತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಬ್ಯಾರೀಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲೊಜಿ ಸಂಸ್ಥೆಯ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಬ್ಯಾರಿ, ವ್ಯಾಪಾರ(ಬಿಝ್ನೆಸ್) ಯಶಸ್ವಿಯಾಗಬೇಕಾದರೆ ಸಮಾಜ ಹಾಗೂ ಸಾರ್ವಜನಿಕರಿಗೆ ಪ್ರಯೋಜವಾಗಬೇಕು. ಸಮಾಜ ಸಮುದಾಯಕ್ಕೆ ಪ್ರಯೋಜನವಾಗದ ವ್ಯಾಪಾರ ವ್ಯವಹಾರ ಅನಿಸದು ಎಂದು ಹೇಳಿದ ಅವರು  ವಿದ್ಯಾರ್ಥಿಗಳು ಯಶಸ್ವಿ ಉದ್ಯೋಗಿಯಾಗಬೇಕಾದರೆ ಇಸ್ಲಾಮಿ ಶಿಕ್ಷಣವನ್ನು ತನ್ನಲ್ಲಿ […]

Continue Reading

ಕುಮಟಾ: ಬೈಕ್ ಟೆಂಪೂ ಢಿಕ್ಕಿ – ಬೈಕ್ ಸವಾರನ ಸಾವು

ಕುಮಟಾ: ಬೈಕ್ ಟೆಂಪೂ ಢಿಕ್ಕಿ – ಬೈಕ್ ಸವಾರನ ಸಾವು

ಕುಮಟಾ, ಫೆ ೭: ಎಪಿಎಂಸಿ ಎದುರು ಟೆಂಪೋವೊಂದಕ್ಕೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಮಹಬಲೇಶ್ವರ ಶ್ರೀಧರ ಹೆಗಡೆ (35) ಎಂಬ ಯುವಕ ಮೃತಪಟ್ಟಿದ್ದಾನೆ. ಈತ ಕುಮಟಾದ ಮುರೂರು ಗ್ರಾಮದ ನಿವಾಸಿ. ಭಾನುವಾರ, ಫೆ ೭ ರ ಮದ್ಯಾಹ್ನ ಹೊನ್ನಾವರದ ತನ್ನ ಮನೆಯಿಂದ ಕುಮಟಾಕ್ಕೆ ಆಗಮಿಸುತ್ತಿದ್ದು ವಿರುದ್ದ ದಿಕ್ಕಿನಿಂದ ಹೊನ್ನಾವರದಿಂದ ಕುಮಟಾಕ್ಕೆ ಹೋಗುತ್ತಿದ್ದ ಟೆಂಪೋ ಏಕಾಏಕಿ ಅಡ್ಡ ಬಂದಿದೆ. ಮಹಬಲೇಶ್ವರ ರವರು ಹೊನ್ನಾವರದ ದೇವಸ್ಥಾನವೊಂದರಲ್ಲಿ ಕರ್ತವ್ಯನಿರತರಾಗಿದ್ದರು ಎಂದು ತಿಳಿದುಬಂದಿದೆ. ಅಪಘಾತವಾದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೋಲೀಸರು […]

Continue Reading

State News

ಹಳ್ಳಿಯಾಳ: ರಂಭಾಪುರಿ ಜಗದ್ಗುರುಗಳ ಪೀಠಾರೋಹಣದ 25ನೇ ವರ್ಧಂತಿ ಮಹೋತ್ಸವ

ಹಳ್ಳಿಯಾಳ: ರಂಭಾಪುರಿ ಜಗದ್ಗುರುಗಳ ಪೀಠಾರೋಹಣದ 25ನೇ ವರ್ಧಂತಿ ಮಹೋತ್ಸವ

ಹುಬ್ಬಳ್ಳಿ/ರಂಭಾಪುರಿ ಪೀಠ (ಬಾಳೆಹೊನ್ನೂರು)-ಫೆಬ್ರವರಿ- 4: ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣದ 25ನೇ ವರ್ಷದ ವರ್ಧಂತಿ ಮಹೋತ್ಸವ ಅವರ ಜನ್ಮ ಸ್ಥಳವಾದ ಹುಬ್ಬಳ್ಳಿ ತಾಲೂಕ ಹಳ್ಳಿಯಾಳದಲ್ಲಿ ದಿನಾಂಕ 11-2-2016ರಂದು ಬೆಳಿಗ್ಗೆ 11.30ಕ್ಕೆ ಜರುಗುವುದು. ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ಆವರಣದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಜನಜಾಗೃತಿ ಧರ್ಮ ಸಮಾರಂಭದ ನೇತೃತ್ವವನ್ನು ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು, ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು […]

Continue Reading

ಚಿಕ್ಕಮಗಳೂರು: ಕವಲುದಾರಿಯಲ್ಲಿ ಸಾಗುತ್ತಿರುವ ಪತ್ರಿಕೋದ್ಯಮ-ವೀರಸೋಮೇಶ್ವರ ಸ್ವಾಮೀಜಿಯವರ ಕಳವಳ

ಚಿಕ್ಕಮಗಳೂರು: ಕವಲುದಾರಿಯಲ್ಲಿ ಸಾಗುತ್ತಿರುವ ಪತ್ರಿಕೋದ್ಯಮ-ವೀರಸೋಮೇಶ್ವರ ಸ್ವಾಮೀಜಿಯವರ ಕಳವಳ

ಚಿಕ್ಕಮಗಳೂರು ಜ.26 ಸಮಾಜದಲ್ಲಿ ಅನೇಕ ಕ್ಷೇತ್ರಗಳು ಕವಲುದಾರಿಯಲ್ಲಿ ಸಾಗುತ್ತಿರುವಂತೆಯೇ ಪತ್ರಿಕೋದ್ಯಮ ಕ್ಷೇತ್ರ ಸಹ ಮೂಲ ಆಶಯ ಬದಿಗೊತ್ತಿ ಕವಲುದಾರಿಯಲ್ಲಿ ಸಾಗುತ್ತಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು. ನಗರದಲ್ಲಿ ಮಂಗಳವಾರ ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನದ ಸ್ವಂತ ಕಚೇರಿ ಹಾಗೂ ಸಭಾಭವನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವಲ್ಲಿ ಪತ್ರಿಕೆಗಳು ಮುಂದಾಗಬೇಕು. ಪತ್ರಕರ್ತ ಆದರ್ಶ ಹಾಗೂ ಧ್ಯೇಯವನ್ನು ಹೊಂದಿರಬೇಕು. ಯಾವುದೇ ರೀತಿಯ ಆಸೆ, ಆಮಿಷಕ್ಕೆ ಒಳಗಾಗಿ […]

Continue Reading

ಬೆಂಗಳೂರು: ಹುಸಿ ಬಾಂಬ್ ಕರೆಯಿಂದ ವಿಳಂಬವಾದ ಬೆಂಗಳೂರು-ಗೋವಾ ಏರ್ ಏಶಿಯಾ ವಿಮಾನ

ಬೆಂಗಳೂರು: ಹುಸಿ ಬಾಂಬ್ ಕರೆಯಿಂದ ವಿಳಂಬವಾದ ಬೆಂಗಳೂರು-ಗೋವಾ ಏರ್ ಏಶಿಯಾ ವಿಮಾನ

ಬೆಂಗಳೂರು, ಜ ೨೮: ಹುಸಿ ಬಾಂಬ್ ಕರೆಯ ಕಾರಣ ಬೆಂಗಳೂರಿನಿಂದ ಗೋವಾಕ್ಕೆ ಹೊರಟ್ಟಿದ್ದ ಏರ್ ಏಶಿಯಾ ವಿಮಾನ I5 1721 ಕೆಲಕಾಲ ವಿಳಂಬಗೊಂಡ ಘಟನೆ ವರದಿಯಾಗಿದೆ. ಕರೆ ಬಂದ ತಕ್ಷಣ ಕಾರ್ಯಪ್ರವೃತ್ತರಾದ ವಿಮಾನ ನಿಲ್ದಾಣದ ಸುರಕ್ಷಾ ಸಿಬ್ಬಂದಿ ತಕ್ಷಣವೇ ವ್ಯಾಪಕ ಹುಡುಕಾಟ ನಡೆಸಿದರು. ವಿಮಾನದ ಒಳಭಾಗ ಹಾಗೂ ಪ್ರಯಾಣಿಕರ ಸರಂಜಾಮುಗಳನ್ನು ಕೂಲಂಕಶವಾಗಿ ಪರಿಶೀಲಿಸಲಾಯಿತು. ಇದೇ ಹೊತ್ತಿಗೆ ಇನ್ನೊಂದು ಹುಸಿಕರೆಯ ಕಾರಣ ದೆಹಲಿ ಕಾಠ್ಮಂಡು (AI-215) ಸಹಾ ವಿಳಂಬಗೊಂಡ ವರದಿಯಾಗಿದೆ. ಈ ಕರೆಗಳು ಇಂಟರ್ನೆಟ್ ನ ವಾಯ್ಪ್ Voice […]

Continue Reading

ಭಟ್ಕಳ: ಷರೀಫ್‌ರ ಸಾಹಿತ್ಯ ವಾಸ್ತವಿಕ ಜಗತ್ತನ್ನು ಪರಿಚಯಿಸುತ್ತದೆ-ಹಿ.ಚಿ.ಬೋರಲಿಂಗಯ್ಯ

ಭಟ್ಕಳ: ಷರೀಫ್‌ರ ಸಾಹಿತ್ಯ ವಾಸ್ತವಿಕ ಜಗತ್ತನ್ನು ಪರಿಚಯಿಸುತ್ತದೆ-ಹಿ.ಚಿ.ಬೋರಲಿಂಗಯ್ಯ

ಭಟ್ಕಳ: ಕವಿ ಷರೀಫ್‌ರ ಕವಿತೆಗಳು ಸಾರ್ವಕಾಲಿಕ ಸತ್ಯವನ್ನು ಹೇಳುವುದರ ಜೊತೆಗೆ ವಾಸ್ತವವನ್ನು ಬಿಚ್ಚಿಡುತ್ತದೆ. ಯಾವ ಪೂರ್ವಗ್ರಹಕ್ಕೂ ಒಳಗಾಗದೇ ಸಮಚಿತ್ತ ದಿಂದ ಜಗತ್ತು ಮತ್ತು ಬದುಕನ್ನು ನೋಡುವ ಒಳಗಣ್ಣು ಷರೀಫರಿಗಿರುವುದು ಅವರ ಕವಿತೆಗಳಲ್ಲಿ ದಟ್ಟವಾಗಿ ಕಾಣುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಹಾಗೂ ಹಿರಿಯ ಜಾನಪದ ವಿದ್ವಾಂಸ ಹಿ.ಚಿ.ಬೋರಲಿಂಗಯ್ಯ ಅವರು ಅಭಿಪ್ರಾಯಪಟ್ಟರು. ಅವರು ಬುಧವಾರ ಇಲ್ಲಿಯ ಸುಧೀಂದ್ರ ಕಾಲೇಜಿನಲ್ಲಿ ಸ್ಥಳೀಯ ಭುವನೇಶ್ವರಿ ಕನ್ನಡ ಸಂಘ ಮತ್ತು ಮುರ್ಡೇಶ್ವರದ ಸಿರಿಗನ್ನಡ ಗೆಳೆಯರ ಬಳಗ ಹಮ್ಮಿಕೊಂಡ ಡಾ. ಸೈಯ್ಯದ್ […]

Continue Reading

ಬೆಂಗಳೂರು: ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಬದಲಾವಣೆ

ಬೆಂಗಳೂರು: ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಬದಲಾವಣೆ

ಬೆಂಗಳೂರು,ಜ.23: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್, ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಲಾಗಿದ್ದು, ಫೆಬ್ರವರಿ 24ರಿಂದ ಮಾರ್ಚ್ 5ರ ವರೆಗೆ ಪರೀಕ್ಷೆ ನಡೆಯಲಿದೆ. ಈ ಹಿಂದೆ ಫೆಬ್ರವರಿ 17ರಿಂದ ಫೆಬ್ರವರಿ 29ಕ್ಕೆ ನಿಗದಿಯಾಗಿತ್ತು. ಆದರೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್, ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ದಿನಾಂಕವನ್ನು ಬದಲಾಯಿಸಲಾಗಿದೆ. ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ರಮೇಶ್ ಆದೇಶ ಹೊರಡಿಸಿದ್ದು, ಫೆಬ್ರವರಿ 24 […]

Continue Reading

National News

ನವದೆಹಲಿ: ಸ್ಪೋಟಕ ಮಾಹಿತಿ, ಐಸಿಸ್ ಉಗ್ರರಿಗೂ ನೆಲೆಯಾಗುತ್ತಿದೆ ಭಟ್ಕಳ!

ನವದೆಹಲಿ: ಸ್ಪೋಟಕ ಮಾಹಿತಿ, ಐಸಿಸ್ ಉಗ್ರರಿಗೂ ನೆಲೆಯಾಗುತ್ತಿದೆ ಭಟ್ಕಳ!

ನವದೆಹಲಿ: ಇಂಡಿಯನ್ ಮುಜಾಹಿದಿನ್(ಐಎಮ್) ಉಗ್ರರ ಅಡಗು ತಾಣ ಎನ್ನುವ ಹಣೆಪಟ್ಟಿ ಕಟ್ಟುಕೊಂಡಿರುವ ಕರ್ನಾಟಕದ ಕರಾವಳಿ ಪ್ರದೇಶ ಭಟ್ಕಳ ಈಗ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಐಸಿಸ್ ಉಗ್ರರ ಹುಟ್ಟು ಸ್ಥಳವಾಗಿಯೂ ಮಾರ್ಪಾಡಾಗುತ್ತಿದೆ ಎಂಬ ಸ್ಪೋಟಕ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಬಹಿರಂಗಗೊಳಿಸಿದೆ. ಇತ್ತೀಚೆಗೆ ಕರ್ನಾಟಕದಾದ್ಯಂತ ಬಂಧಿತರಾದ ಬಹುತೇಕ ಉಗ್ರರು ಭಟ್ಕಳ ಸಂಪರ್ಕ ಹೊಂದಿದ್ದಾರೆ. ಇದಲ್ಲದೆ ದೇಶವ್ಯಾಪಿ ಬಂಧಿತರಾದ ಉಗ್ರರೂ ಒಂದಿಲ್ಲೊಂದು ಕಾರಣಗಳಿಂದ ಭಟ್ಕಳದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದೆ. ಶಫಿ ಅರ್ಮರ್ ಎಂಬ ವ್ಯಕ್ತಿ ಭಟ್ಕಳದಿಂದ ಯುವಕರನ್ನು ಐಸಿಸ್ […]

Continue Reading

ಮುಂಬೈ: ಶೀಘ್ರವೇ ಸಾಕ್ಷ್ನ್ಯಚಿತ್ರಗಳಿಗಾಗಿ ಪ್ರತ್ಯೇಕ ಚಾನೆಲ್ – ಸಚಿವ ರಾಥೋಡ್

ಮುಂಬೈ: ಶೀಘ್ರವೇ ಸಾಕ್ಷ್ನ್ಯಚಿತ್ರಗಳಿಗಾಗಿ ಪ್ರತ್ಯೇಕ ಚಾನೆಲ್ – ಸಚಿವ ರಾಥೋಡ್

ಮುಂಬೈ, ಜ ೩೦: ಮುಂಬೈಯಲ್ಲಿ ನಡೆಯುತ್ತಿರುವ ಹದಿನಾಲ್ಕನೇ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರ ಮೇಳವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉದ್ಘಾಟಿಸಿದರು. ಇವರೊಂದಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ವಿಭಾಗದ ಸಚಿವರಾದ ರಾಜ್ಯವರ್ಧನ್ ರಾಥೋಡ್ ಸಹಾ ಉಪಸ್ಥಿತರಿದ್ದರು. ಖ್ಯಾತ ಚಿತ್ರ ನಿರ್ದೇಶದ ಶ್ಯಾಮ್ ಬೆನೆಗಲ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಥೋಡ್ ರವರು ಸಾಕ್ಷ್ಯಚಿತ್ರಗಳಿಗೆಂದೇ ದೂರದರ್ಶನದ ಚಾನೆಲ್ ಒಂದನ್ನು ಮುಡಿಪಾಗಿರಿಸಲು ಕ್ರಮ ಕೈಗೊಳ್ಳಲಾಗಿದ್ದು ಇದರಲ್ಲಿ ಡಿಡಿ ಭಾರತಿ ಚಾನೆಲ್ ಉಪಯೋಗಿಸುವ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು […]

Continue Reading

ಮುಂಬೈ: ಜುಹು ಬೀಚ್ ನಲ್ಲಿ ಕಂಡು ಬಂದ 35 ಉದ್ದ ಮೃತ ತಿಮಿಂಗಿಲ

ಮುಂಬೈ: ಜುಹು ಬೀಚ್ ನಲ್ಲಿ ಕಂಡು ಬಂದ 35 ಉದ್ದ ಮೃತ ತಿಮಿಂಗಿಲ

ಮುಂಬೈ, ಜ ೨೯: ಜನಪ್ರಿಯ ಜುಹು ಬೀಚ್ ನಲ್ಲಿ ಗುರುವಾರ ಬೆಳಿಗ್ಗೆ ಆಗಮಿಸಿದವರಿಗೆ ಅಸಹ್ಯವಾದ ವಾಸನೆಯ ಜೊತೆಗೇ ಬಲುದೊಡ್ಡ ಆಶ್ಚರ್ಯವೂ ಕಾದಿತ್ತು. ಏಕೆಂದರೆ ಸುಮಾರು ಮೂವತ್ತೈದು ಅಡಿ ಉದ್ದದ (ದೊಡ್ಡ ಬಸ್ ನ ಉದ್ದದಷ್ಟು) ದೊಡ್ಡ ತಿಮಿಂಗಿಲದ ಕಳೇಬರ ರಾತ್ರಿ ಅಲೆಗಳಿಂದ ತೀರಕ್ಕೆ ಬಂದು ಬಿದ್ದಿದೆ. ತಕ್ಷಣ ಕುತೂಹಲಿಗಳಿಂದ ತುಂಬಿದ ತೀರವನ್ನು ತೆರವುಗೊಳಿಸಲು ಪೋಲೀಸ್ ಹಾಗೂ ಅರಣ್ಯ ರಕ್ಷಣಾ ಸಿಬ್ಬಂದಿ ಆಗಮಿಸಬೇಕಾಯಿತು. ಮುಂಬೈಯ ವನಶಕ್ತಿ ಎಂಬ ಅಸರ್ಕಾರಿ ಸಂಘಟನೆಯ ಕಾರ್ಯಕರ್ತ ಹಾಗೂ ಪರಿಸರವಾದಿ ಮತ್ತು ಸಾಗರ ವಿಜ್ಞಾನಿ […]

Continue Reading

ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ-ಜ.೨೯ ರೊಳಗೆ ಉತ್ತರಿಸಲು ಸುಪ್ರೀ ಕೋರ್ಟ್ ಆದೇಶ

ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ-ಜ.೨೯ ರೊಳಗೆ ಉತ್ತರಿಸಲು ಸುಪ್ರೀ ಕೋರ್ಟ್ ಆದೇಶ

ಹೊಸದಿಲ್ಲಿ,ಜ.೨೭: ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯ ಕುರಿತಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಕೇಂದ್ರಕ್ಕೆ ನೋಟಿಸ್ ಹೊರಡಿಸಿದ್ದು, ಜ.೨೯ರೊಳಗೆ ಉತ್ತರಿಸುವಂತೆ ನಿರ್ದೇಶ ನೀಡಿದೆ. ಕಾಂಗ್ರೆಸ್ ಪಕ್ಷ ಮತ್ತು ಅರುಣಾಚಲ ಪ್ರದೇಶ ವಿಧಾನಸಭೆಯ ಸ್ಪೀಕರ್ ನಬಮ್ ರೆಬಿಯಾ ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಮಧ್ಯಪ್ರವೇಶವನ್ನು ಕೋರಿದ್ದರು. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು -.೧ಕ್ಕೆ ನಿಗದಿಗೊಳಿಸಿದೆ. ಇದಕ್ಕೂ ಮುನ್ನ ನಾಟಕೀಯ ಬೆಳವಣಿಗೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವಂತೆ ಅವರು ಮಾಡಿದ್ದ ಶಿ-ರಸನ್ನು ೧೫ ನಿಮಿಷಗಳಲ್ಲಿ ತನಗೆ ಸಲ್ಲಿಸುವಂತೆ ರಾಜ್ಯಪಾಲರ ಪರ […]

Continue Reading

ನವದೆಹಲಿ: ಉನ್ನತ ನಾಗರಿಕ ಪದ್ಮ ಪ್ರಶಸ್ತಿ ಪ್ರಕಟ – ಕರ್ನಾಟಕದ ಹನ್ನೊಂದು ಜನರಿಗೆ ಪ್ರಶಸ್ತಿ ಘೋಷಣೆ

ನವದೆಹಲಿ: ಉನ್ನತ ನಾಗರಿಕ ಪದ್ಮ ಪ್ರಶಸ್ತಿ ಪ್ರಕಟ – ಕರ್ನಾಟಕದ ಹನ್ನೊಂದು ಜನರಿಗೆ ಪ್ರಶಸ್ತಿ ಘೋಷಣೆ

ನವದೆಹಲಿ, ಜ ೨೫: 67ನೇ ಗಣ ರಾಜ್ಯೋತ್ಸವ ಹಿನ್ನೆಲೆಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ದೇಶದ ಅತ್ಯಂತ ಉನ್ನತ ನಾಗರಿಕ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ. ದೇಶದ 112 ಸಾಧಕರನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 10 ಜನರಿಗೆ ಪದ್ಮ ವಿಭೂಷಣ, 18 ಜನರಿಗೆ ಪದ್ಮ ಭೂಷಣ, 83 ಮಂದಿಗೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕದಿಂದ ಒಟ್ಟು 11 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ. ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಈನಾಡು ಸಮೂಹ ಸಂಸ್ಥೆ ಸಂಸ್ಥಾಪಕ ರಾಮೋಜಿ ರಾವ್, […]

Continue Reading

Gulf News

ಕುವೈಟ್: ಎಸ್.ಡಿ.ಪಿ.ಐ ರಾಷ್ಟ್ರೀಯ ಉಪಾದ್ಯಕ್ಷರಾದ ಸ್ಯಾಮ್ ಕುಟ್ಟಿ ಜಾಕೋಬ್ ನಿಧನ-ಕೆಐಎಫ್ ಎಫ್ ಸಂತಾಪ

ಕುವೈಟ್: ಎಸ್.ಡಿ.ಪಿ.ಐ ರಾಷ್ಟ್ರೀಯ ಉಪಾದ್ಯಕ್ಷರಾದ ಸ್ಯಾಮ್ ಕುಟ್ಟಿ ಜಾಕೋಬ್ ನಿಧನ-ಕೆಐಎಫ್ ಎಫ್ ಸಂತಾಪ

ಕುವೈಟ್, ಫೆ ೬:ಎಸ್.ಡಿ.ಪಿ.ಐ ರಾಷ್ಟ್ರೀಯ ಉಪಾದ್ಯಕ್ಷರಾದ ಸ್ಯಾಮ್ ಕುಟ್ಟಿ ಜಾಕೋಬ್ ಅವರ ಅಗಲುವಿಕೆಗೆ ಕುವೈತ್ ಇಂಡಿಯಾ ಫ್ರಾಟರ್ನಿಟಿ ಫೋರಂ ತೀವ್ರ ಸಂತಾಪ ಸೂಚಿಸಿದೆ. ಕ್ರಿಶ್ಚಿಯನ್, ಮುಸ್ಲಿಂ, ದಲಿತ ಹಾಗೂ ಇತರ ಧಮನಿತ ಸಮುದಾಯಗಳ ರಾಜಕೀಯ ಸಬಲೀಕರಣಕ್ಕಾಗಿ ಸ್ಯಾಮ್ ಕುಟ್ಟಿ ಜಾಕೋಬ್ ಅವರು ಸಲ್ಲಿಸಿದ ಸೇವೆ ಅನನ್ಯ ಎಂದು ಕೆಐಎಫ್ಎಫ್ ಆದ್ಯಕ್ಷರಾದ ಸೈಫುದ್ದೀನ್ ನಾಲಕತ್ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Continue Reading

ದುಬೈ:ಯುಎಇ ಇತಿಹಾಸದ ಅತೀದೊಡ್ಡ ದೇಹದಾರ್ಢ್ಯ ಸ್ಪರ್ಧೆ ಮಿಸ್ಟರ್ ಇಂಟರ್ ನ್ಯಾಶನಲ್ ಇಂಡಿಯನ್

ದುಬೈ:ಯುಎಇ ಇತಿಹಾಸದ ಅತೀದೊಡ್ಡ ದೇಹದಾರ್ಢ್ಯ ಸ್ಪರ್ಧೆ ಮಿಸ್ಟರ್ ಇಂಟರ್ ನ್ಯಾಶನಲ್ ಇಂಡಿಯನ್

► ಅತೀ ಹೆಚ್ಚು ಬಹುಮಾನ ನೀಡಿ ಇತಿಹಾಸ ಬರೆದ ದುಬೈ ಇಂಡಿಯನ್ಸ್ ► ಕೇಂದ್ರ ಬಿಂದು ‘ದ ಗ್ರೇಟ್ ಖಲಿ’ಯವರಿಂದ ಯುಎಇಗೆ ಚೊಚ್ಚಲ ಭೇಟಿ ದುಬೈ,ಫೆ ೨ : ನ್ಯೂಸ್ ಕನ್ನಡ ನೆಟ್ ವರ್ಕ್ ನ ಸಹ ಸಂಸ್ಥೆ ಅಲ್ ಝೀಲ್ ಫಿಟ್ ನೆಸ್ ಹಾಗೂ ದುಬೈ ಇಂಡಿಯನ್ಸ್ ಪ್ರಾಯೋಜಕತ್ವದಲ್ಲಿ ಎಮಿರೇಟ್ಸ್ ಬಾಡಿ ಬಿಲ್ಡಿಂಗ್ ಫೆಡರೇಶನ್ ಮತ್ತು ಜನರಲ್ ಅಥಾರಿಟಿ ಆಫ್ ಯೂತ್ ಆ್ಯಂಡ್ ಸ್ಪೋರ್ಟ್ಸ್ ಅಫೇರ್ಸ್, ಯುಎಇ ಇದರ ಸಹಭಾಗಿತ್ವದಲ್ಲಿ ಅಲ್ ನಾಸರ್ ಲೇಸರ್ ಲ್ಯಾಂಡ್ […]

Continue Reading

ದಮಾಮ್:ಇಂಡಿಯನ್ ಸೋಶಿಯಲ್ ಫೋರಂನಿಂದ ಅನಿವಾಸಿ ಭಾರತೀಯರಿಗೆ ಗಣರಾಜ್ಯೋತ್ಸವದ ಶುಭಾಶಯ

ದಮಾಮ್:ಇಂಡಿಯನ್ ಸೋಶಿಯಲ್ ಫೋರಂನಿಂದ ಅನಿವಾಸಿ ಭಾರತೀಯರಿಗೆ ಗಣರಾಜ್ಯೋತ್ಸವದ ಶುಭಾಶಯ

ದಮಾಮ್: ಸೌದಿ ಅರೇಬಿಯದಲ್ಲಿರುವ ಎಲ್ಲ ಅನಿವಾಸಿ ಭಾರತೀಯರಿಗೆ ಇಂಡಿಯನ್ ಸೋಶಿಯಲ್ ಫೋರಂ, ಈಸ್ಟರ್ನ್ ಪ್ರೊವಿನ್ಸ್ ಕೇಂದ್ರ ಸಮಿತಿಯು ಗಣರಾಜ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸುತ್ತದೆ. ನಾವು ಭಾರತೀಯರು 1950, ಜನವರಿ 26 ರಂದು ಅಸ್ತಿತ್ವಕ್ಕೆ ಬಂದಿರುವ ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವ ಸಂವಿಧಾನವನ್ನು ಪಾಲಿಸುವವರಾಗಿದ್ದೇವೆ. ಡಾ. ಬಿ.ಆರ್. ಅಂಬೇಡ್ಕರ್ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ಭಾರತದ ಸಂವಿಧಾನವು ವಿಶ್ವದಲ್ಲೇ ಅತ್ಯುತ್ತಮವಾಗಿದ್ದು ಭಾರತವನ್ನು ಸಮಾಜವಾದಿ, ಜಾತ್ಯತೀತ ಗಣರಾಜ್ಯವೆಂದು ಸಾರುತ್ತದೆ. ಇದು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕನ್ನು ಪ್ರತಿಪಾದಿಸುತ್ತದೆ. ಅದಕ್ಕಾಗಿ ಪ್ರಜೆಗಳು, ಪ್ರಜೆಗಳಿಂದ, ಪ್ರಜೆಗಳಿಗಾಗಿ ಸರಕಾರ […]

Continue Reading

ದುಬೈ: ಬಸವ ಸಮಿತಿ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಸಂಕ್ರಾಂತಿ ಸಂಭ್ರಮ ಜನಮನಸೆಳೆದ “ಆಹಾರ ಮೇಳ ಮತ್ತು ಪಾಕ ಸ್ಪರ್ಧೆ”.

ದುಬೈ: ಬಸವ ಸಮಿತಿ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಸಂಕ್ರಾಂತಿ ಸಂಭ್ರಮ ಜನಮನಸೆಳೆದ “ಆಹಾರ ಮೇಳ ಮತ್ತು ಪಾಕ ಸ್ಪರ್ಧೆ”.

ದುಬೈ, ಜ ೨೩: “ದುಬೈ ಬಸವ ಸಮಿತಿ ಯು.ಎ.ಇ.” ಆಯೋಜಿಸಿದ ಮಕರ ಸಂಕ್ರಾಂತಿ ಹಬ್ಬವನ್ನು “ಪಾಕ ಸ್ಪರ್ಧೆ ಮತ್ತು ಆಹಾರ ಮೇಳ” 2016 ಜನವರಿ 15ನೇ ತಾರೀಕು ಶುಕ್ರವಾರ ಬೆಳಿಗ್ಗೆ 11.00 ಗಂಟೆಯಿಂದ 4.00 ಗಂಟೆಯವರೆಗೆ ದುಬಾಯಿ ಅಲ್ ಸಫಾದಲ್ಲಿರುವ ಜೆ. ಎಸ್. ಎಸ್. ಪ್ರವೈಟ್ ಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ನಡೆದು ಜನಮನ ಸೆಳೆಯಿತು. ದುಬಾಯಿಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 40 ರಿಂದ 50 ಮಹಿಳಾ ಮತ್ತು ಮಕ್ಕಳು ಸ್ಪರ್ಧಿಗಳಾಗಿ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. “ಸಿಹಿ […]

Continue Reading

ದಮ್ಮಾಮ್: ಕೆಸಿಎಫ್ ವತಿಯಿಂದ ‘ಅಸ್ಸುಫ್ಪಾ’ ಕಲಿಕಾ ಅಭಿಯಾನಕ್ಕೆ ಚಾಲನೆ

ದಮ್ಮಾಮ್: ಕೆಸಿಎಫ್ ವತಿಯಿಂದ ‘ಅಸ್ಸುಫ್ಪಾ’ ಕಲಿಕಾ ಅಭಿಯಾನಕ್ಕೆ ಚಾಲನೆ

ದಮ್ಮಾಮ್, ಸೌದಿ ಅರೇಬಿಯಾ, ಜ ೧೯:ಅನಿವಾಸಿ ಮುಸ್ಲಿಂ ಕನ್ನಡಿಗರಲ್ಲಿ ಪರಂಪರೆ ಹಾಗೂ ತಾತ್ವಿಕ ಮೌಲ್ಯಗಳನ್ನೊಳಗೊಂಡ ನೈಜ ಇಸ್ಲಾಮೀ ಶಿಕ್ಶಣವನ್ನು ತರಬೇತುಗೊಳಿಸುವ. ನಿಟ್ಟಿನಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಜಿಸಿಸಿ ಮಟ್ಟದಲ್ಲಿ ಹಮ್ಮಿಕ್ಕೊಂಡ ‘ಅಸ್ಸುಫ್ಪ ‘ಕಲಿಕಾ ಅಭಿಯಾನ’ಕ್ಕೆ ಸೌದಿಯಾದ್ಯಂತ ಚಾಲನೆ ದೊರೆತಿದೆ. ಈ ಕುರಿತಂತೆ ದಮ್ಮಾಮ್ ನಲ್ಲಿ ನಡೆದ ರಾಷ್ಟೀಯ ಸಮಾವೇಶದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಅಧ್ಯಕ್ಷ, SP ಹಂಝ ಸಖಾಫಿ, ಸೌದಿ ಮಟ್ಟದ ಅ ಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ”ಅನಿವಾಸಿ ಮುಸ್ಲಿಂ ಕನ್ನಡಿಗರ ಹೆಮ್ಮೆಯ […]

Continue Reading

Global News

ಕರಾಚಿ: ಗಡಿ ದಾಟಿದ ಭಾರತದ 45 ಮೀನುಗಾರರನ್ನು ಬಂಧಿಸಿದ ಪಾಕಿಸ್ತಾನ

ಕರಾಚಿ: ಗಡಿ ದಾಟಿದ ಭಾರತದ 45 ಮೀನುಗಾರರನ್ನು ಬಂಧಿಸಿದ ಪಾಕಿಸ್ತಾನ

ಕರಾಚಿ, ಜ ೨೮: ಒಟ್ಟು ಐದು ದೋಣಿಗಳಲ್ಲಿದ್ದ ನಲವತ್ತೈದು ಮೀನುಗಾರರನ್ನು ಸಿಂಧ್ ಪ್ರಾಂತದ ಗಡಿ ದಾಟಿದ ಆರೋಪದ ಮೇಲೆ ಬಂಧಿಸಲಾಗಿದೆ. ಪಾಕಿಸ್ತಾನದ ಕಡಲು ಗಡಿ ರಕ್ಷಣ ಪಡೆ Pakistan Maritime Security Agency (PMSA) ಈ ಐದೂ ದೋಣಿಗಳನ್ನು ವಶಪಡಿಸಿಕೊಂಡಿದ್ದು ಅನಧಿಕೃತ ಪ್ರವೇಶದ ಆರೋಪ ಹೊರಿಸಿ ಎಲ್ಲಾ ಮೀನುಗಾರರನ್ನು ಬಂಧಿಸಿದೆ. ಬಳಿಕ ಎಲ್ಲಾ ಮೀನುಗಾರರನ್ನು ಪಾಕಿಸ್ತಾನ ಪೋಲೀಸ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಎಲ್ಲರಿಗೂ Foreigners’ Act and Fisheries Act of Pakistan ವಿಧಿಯ ಪ್ರಕಾರ ಅಕ್ರಮ ಗಡಿ […]

Continue Reading

ಸಾಲದಲ್ಲಿ ಮುಳುಗಿದ್ದ ಕ್ಯಾಲಿಪೋರ್ನಿಯಾ ಗುಂಡಿನ ದಾಳಿಯ ಆರೋಪಿಗಳು

ಸಾಲದಲ್ಲಿ ಮುಳುಗಿದ್ದ ಕ್ಯಾಲಿಪೋರ್ನಿಯಾ ಗುಂಡಿನ ದಾಳಿಯ ಆರೋಪಿಗಳು

ಕ್ಯಾಲಿಫೋರ್ನಿಯಾ:ಕ್ಯಾಲಿಫೋರ್ನಿಯಾ ದಲ್ಲಿ  ಇತ್ತೀಚೆಗೆ  ಗುಂಡಿನ ದಾಳಿ ನಡೆಸಿದ  ಪ್ರಕರಣದ ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿರುವ ದಂಪತಿ ಪಾಕ್‌ ಮೂಲದ ಸೈಯದ್‌ ಫಾರೂಕ್‌ ಮತ್ತು ತಶ್ಫೀನ್‌ ಮಲಿಕ್‌  ಅವರು ದಾಳಿಯ ಮೊದಲು ಓರ್ವನಿಂದ ಬಾರೀ ಮೊತ್ತದ ಸಾಲ ಪಡೆದಿದ್ದರು ಎನ್ನುವ ವಿಚಾರ ಫೆಡರಲ್‌ ಬ್ಯುರೋ ಆಫ್‌ ಇನ್ವಸ್ಟಿಗೇಶನ್‌ (ಎಫ್ ಬಿಐ) ತನಿಖೆಯಿಂದ ಬೆಳಕಿಗೆ ಬಂದಿದೆ. ಈ ದಂಪತಿ ಸ್ಯಾನ್‌ ಫ್ರಾನ್ಸಿಸ್ಕೊದ  ಆನ್‌ಲೈನ್‌  ಲೆಂಡರ್‌ ಪ್ರಾಸ್ಪೆರ್‌   ಎಂಬವರಿಂದ 28,500 ಡಾಲರ್‌ ಮೊತ್ತದ ಸಾಲ ಪಡೆದಿರುವುದಾಗಿ ಗೊತ್ತಾಗಿದೆ. ಈ ಹಣವನ್ನು ಸೈಯದ್‌ ಫಾರೂಕ್‌ […]

Continue Reading

ಅಟ್ಟಾರಿ ಗಡಿಯಲ್ಲಿ ಅಫ್ಘಾನಿಸ್ತಾನದ ಸರಕು ಹೊತ್ತ ಟ್ರಕ್ಕನ್ನು ಸ್ವೀಕರಿಸಲು ಭಾರತ ಸಿದ್ದ: ಸುಷ್ಮಾ

ಅಟ್ಟಾರಿ ಗಡಿಯಲ್ಲಿ ಅಫ್ಘಾನಿಸ್ತಾನದ ಸರಕು ಹೊತ್ತ ಟ್ರಕ್ಕನ್ನು ಸ್ವೀಕರಿಸಲು ಭಾರತ ಸಿದ್ದ: ಸುಷ್ಮಾ

ಇಸ್ಲಾಮಾಬಾದ್: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದೊಂದಿಗೆ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧವನ್ನು ಮರಳಿ ಏರ್ಪಡಿಲು ಭಾರತ  ಆಸಕ್ತಿ ವಹಿಸಿದ್ದು, , ಅಟ್ಟಾರಿ ಗಡಿಯಲ್ಲಿ ಅಫ್ಘಾನಿಸ್ತಾನದ  ಸರಕು ಹೊತ್ತ ಟ್ರಕ್ಕನ್ನು ಸ್ವೀಕರಿಸಲು ಭಾರತ ಸಿದ್ದ  ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ತಿಳಿಸಿದ್ದಾರೆ. `ಅಫ್ಘಾನಿಸ್ತಾನದ ಬಗ್ಗೆ ಆಯೋಜಿಸಲಾಗುವ `ಹಾರ್ಟ್ ಆಫ್  ಏಷ್ಯಾ’ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಸಚಿವೆ ಸುಷ್ಮಾ  ಪ್ರಾದೇಶಿಕ ಪ್ಯಾಪಾರ ಮತ್ತು ಸಹಕಾರ  ವೃದ್ಧಿಗೆ ಇದು ಒಳ್ಳೆಯ ಸಮಯ. ಎಂದು ಸುಷ್ಮಾ ಹೇಳಿದರು. ಸಚಿವೆ ಸುಷ್ಮಾ ಸ್ವರಾಜ್‌, ಪಾಕಿಸ್ತಾನದ […]

Continue Reading

ಪೇಶಾವರ: ಪಾಕ್ ಮಕ್ಕಳ ಹತ್ಯಾಕಾಂಡ: ನಾಲ್ವರಿಗೆ ಗಲ್ಲು

ಪೇಶಾವರ: ಪಾಕ್ ಮಕ್ಕಳ ಹತ್ಯಾಕಾಂಡ: ನಾಲ್ವರಿಗೆ ಗಲ್ಲು

ಪೇಶಾವರ: ಕಳೆದ ವರ್ಷ ಪೇಶಾವರದ ಸೇನಾ ಶಾಲೆಯೊಂದರಲ್ಲಿ ನಡೆದಿದ್ದ 134 ಮಕ್ಕಳ ಹತ್ಯಾಕಾಂಡದಲ್ಲಿ ಶಾಮೀಲಾದ ನಾಲ್ವರು ಪಾತಕಿಗಳನ್ನು ಪಾಕಿಸ್ತಾನ ಬುಧವಾರ ಗಲ್ಲಿಗೇರಿಸಿತು. ಹಝ್ರತ್ ಅಲಿ, ಮುಜೀಬುರ್ರಹ್ಮಾನ್, ಸಬೀಲ್ ಮತ್ತು ಅಬ್ದುಸ್ಸಲಾಂರನ್ನು ಆಗಸ್ಟ್ 13ರಂದು ನ್ಯಾಯಾಲಯವೊಂದು ದೋಷಿಗಳೆಂದು ತೀರ್ಪು ನೀಡಿತ್ತು. ಅವರೆಲ್ಲರೂ ಪಾಕಿಸ್ತಾನ್ ತಾಲಿಬಾನ್‌ನ ಹಿಂದೆಂದೂ ಕೇಳಿರದ ಬಣವೊಂದರ ಸದಸ್ಯರೆಂದು ಗುರುತಿಸಲಾಗಿದೆ. ಇದೇ ಪ್ರಕರಣದಲ್ಲಿ ಇತರ ಮೂವರಿಗೂ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ಆದರೆ ಅವರ ವಿರುದ್ಧ ಇನ್ನೂ ಮರಣ ವಾರಂಟ್ ಜಾರಿಯಾಗಿಲ್ಲ. 2014 ಡಿಸೆಂಬರ್ 16ರಂದು ಪೇಶಾವರದ […]

Continue Reading

ಕೊಲೆರಾಡೋ: ಅಮೆರಿಕದ ಕ್ಲಿನಿಕ್‌ನಲ್ಲಿ ಗುಂಡಿನ ದಾಳಿ: ಮೂವರ ಸಾವು

ಕೊಲೆರಾಡೋ: ಅಮೆರಿಕದ ಕ್ಲಿನಿಕ್‌ನಲ್ಲಿ ಗುಂಡಿನ ದಾಳಿ: ಮೂವರ ಸಾವು

ಕೊಲೆರಾಡೋ: ಅಮೆರಿಕದ ಕೊಲೆರಾಡೋ ಜಿಲ್ಲೆಯ ಕುಟುಂಬ ಯೋಜನೆ ಕ್ಲಿನಿಕ್ ಮೇಲೆ ಬಂದೂಕುದಾರಿಯೊಬ್ಬ ನಡೆಸಿದ ದಾಳಿಯಿಂದ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಮೃತಪಟ್ಟು, 9 ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ  5 ಮಂದಿ ಪೊಲೀಸ್ ಅಧಿಕಾರಿಗಳು, ನಾಲ್ವರು ನಾಗರಿಕರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಗುಂಡಿನ ದಾಳಿಗೆ ನಿಖರ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಸುಮಾರು 5 ಗಂಟೆಗಳ ಕಾರ್ಯಾಚರಣೆ ಬಳಿಕ ಬಂದೂಕುದಾರಿ ವ್ಯಕ್ತಿ ಶರಣಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Continue Reading

Sports Update

ಭಟ್ಕಳ:ರಾಷ್ಟ್ರೀಯ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದ ಕಟ್ಟೆವೀರ ಸ್ಪೋರ್ಟ್ಸ್ ಕ್ಲಬ್ ಸದಸ್ಯ

ಭಟ್ಕಳ:ರಾಷ್ಟ್ರೀಯ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದ ಕಟ್ಟೆವೀರ ಸ್ಪೋರ್ಟ್ಸ್ ಕ್ಲಬ್ ಸದಸ್ಯ

ಭಟ್ಕಳ, ಡಿ. ೩೧: ಜನವರಿ 3 ರಂದು ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ನಡೆಯಲಿರುವ 42ನೇ ರಾಷ್ಟ್ರೀಯ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಯಲ್ಲಿ ಭಟ್ಕಳದ ಮುಟ್ಟಳ್ಳಿ ಗ್ರಾಮದ ಕಟ್ಟೆವೀರ ಸ್ಪೋರ್ಟ್ಸ್ ಕ್ಲಬ್ ಸದಸ್ಯ ಕುಮಾರ ಯೋಗರಾಜ ನಾರಾಯಣ ನಾಯ್ಕ ಆಯ್ಕೆಯಾಗಿದ್ದಾನೆ. ಈತನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಉದಾಧ್ಯಕ್ಷ ಸೂರಜ್ ಸೋನಿ ಹಾಗೂ ಉ.ಕ. ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ರಮಾನಂದ ನಾಯ್ಕ, ಭಟ್ಕಳ ತಾಲ್ಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಸಾದಿಕಾ ಮಟ್ಟಾ ಸಹಿತ […]

Continue Reading

ಕಾರವಾರ: ಡಿ. 21 ರಿಂದ 24ರವರೆಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

ಕಾರವಾರ: ಡಿ. 21 ರಿಂದ 24ರವರೆಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

ಕಾರವಾರ ಡಿ.17 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಡೆಸುತ್ತಿರುವ ಅಥ್ಲೆಟಿಕ್ಸ್, ವಾಲಿಬಾಲ್ ಮತ್ತು ಕ್ರೀಡಾ ವಸತಿ ನಿಲಯಗಳಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಡಿ. 21 ರಿಂದ 24 ರವರೆಗೆ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಜಿಲ್ಲಾ ಕ್ರೀಡಾ ಶಾಲೆಗೆ ಆಯ್ಕೆ : 2016-17 ನೇ ಸಾಲಿಗೆ 5 ನೇ ತರಗತಿಗೆ ಪ್ರವೇಶ ಪಡೆಯುವ ಬಾಲಕ ಅಥವಾ ಬಾಲಕಿಯರಿಗಾಗಿ (1-6-2016 ಕ್ಕೆ 11 ವರ್ಷ ಮೀರಿರದವರಿಗೆ) ಅಥ್ಲೆಟಿಕ್ಸ್, ವಾಲಿಬಾಲ್ ಮತ್ತು […]

Continue Reading

ಭಟ್ಕಳದಲ್ಲಿ `ಉಸ್ಫಾ’ ಬೆಳ್ಳಿಹಬ್ಬದ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿ

ಭಟ್ಕಳದಲ್ಲಿ `ಉಸ್ಫಾ’ ಬೆಳ್ಳಿಹಬ್ಬದ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿ

ಭಟ್ಕಳ: ತಾಲೂಕಿನ ಪ್ರಮುಖ ಕ್ರೀಡಾ ಸಂಸ್ಥೆಗಳಲ್ಲಿ ಒಂದಾದ ಉಮ್ಮರ್ ಸ್ಟ್ರೀಟ್ ಫ್ರೆಂಡ್ಸ್ ಅಸೋಶಿಯೇಶನ್ (ಉಸ್ಫಾ) ಇದರ ಬೆಳ್ಳಿಹಬ್ಬದ ಪ್ರಯುಕ್ತ ತಾಲೂಕು ಮಟ್ಟದ ವರ್ಣರಂಜಿತ ಲೆದರ್‍ಬಾಲ್ ಟಿ20 ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಗುರುವಾರ ಸಂಜೆ ತಾಲೂಕಿನ ಶ್ರೀನಿವಾಸ್ ಡೀಲಕ್ಷ್ ಹೊಟೆಲ್‍ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರು ಈ ಕುರಿತು ಮಾಹಿತಿ ನೀಡಿದರು. ಪಂದ್ಯಾವಳಿಯಲ್ಲಿ ತಾಲೂಕಿನ ವಿವಿದೆಡೆಯ 32 ತಂಡಗಳು ಭಾಗವಹಿಸಲಿದ್ದು, 18ರಂದು ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. 19ರಿಂದ ಪಂದ್ಯಾವಳಿಯು ಲೀಗ್ ಮತ್ತು ನಾಕ್‍ಔಟ್ ಮಾದರಿಯಲ್ಲಿ ನಡೆಯಲಿದೆ. ಪ್ರಥಮ ಬಹುಮಾನ 50000 […]

Continue Reading

ಶ್ರೀವಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಶ್ರೀವಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಭಟ್ಕಳ: ಹೊನ್ನಾವರದ ಹೋಲಿ ರೋಸರಿ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಿರಾಲಿ ಚಿತ್ರಾಪುರದ ಶ್ರೀವಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಹಸಿವಿನ ಕಥೆ’ ಎಂಬ ನಾಟಕ ಹಾಗೂ ಚಿತ್ರಕಲೆಯಲ್ಲಿ ಸಚಿನ ಕೆ. ಗೊಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 110 ಮಿಟರ ಹರ್ಡ್‍ಲ್ಸ್‍ನಲ್ಲಿ ಕಿರಣ ವಿ. ನಾಯ್ಕ ಹಾಗೂ ಟಿ. ಜಿ. ಟಿ. ವಿಭಾಗದ ಗುಂಡು ಎಸತದಲ್ಲಿ ಲೋಹಿತ ಜಿ. ಜೋಗಿ ಪ್ರಥಮ ಸ್ಥಾನ ಪಡೆದು […]

Continue Reading

ಭಟ್ಕಳ: ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅಂಜುಮಾನ್ ಹೈ ಸ್ಕೂಲ್ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

ಭಟ್ಕಳ: ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅಂಜುಮಾನ್ ಹೈ ಸ್ಕೂಲ್ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

  ಭಟ್ಕಳ, ನ 22: ನ.19ರಂದು ಅಂಕೋಲಾದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅಂಜುಮಾನ್ ಹೈ ಸ್ಕೂಲ್ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಈ ಗೆಲುವಿನ ಮೂಲಕ ಅವರು ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ. ಮೂಡಬಿದ್ರಿಯಲ್ಲಿ ನವೆಂಬರ್ 22 ರಿಂದ 24ರವರೆಗೆ ನಡೆಯಲಿರುವ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಲು ಈಗಾಗಲೇ ತೆರಳಿದ್ದಾರೆ. ಶಾಲೆಯ ಪಠ್ಯವಿಷಯದ ಜೊತೆಗೇ ಪಠ್ಯೇತರ ವಿಷಯ ಮತ್ತು ಕ್ರೀಡೆಗಳಲ್ಲೂ ಪ್ರೋತ್ಸಾಹಿಸುತ್ತಾ ಬಂದಿರುವ ಅಂಜುಮಾನ್ ಶಿಕ್ಷಣ ಸಂಸ್ಥೆಯ ಕಾರ್ಯವೈಖರಿಗೆ ಈ ವಿಜಯ ಇನ್ನೊಂದು ಗರಿ ಮೂಡಿಸಿದಂತಾಗಿದೆ.

Continue Reading

Other News / Articles

ಮುಂಡಗೋಡ: ನಾಪತ್ತೆಯಾಗಿದ್ದ ವೃದ್ಧೆಯ ಶವ ಅರಣ್ಯದಲ್ಲಿ ಛಿದ್ರವಾದ ಸ್ಥಿತಿಯಲ್ಲಿ ಪತ್ತೆ

ಮುಂಡಗೋಡ: ನಾಪತ್ತೆಯಾಗಿದ್ದ ವೃದ್ಧೆಯ ಶವ ಅರಣ್ಯದಲ್ಲಿ ಛಿದ್ರವಾದ ಸ್ಥಿತಿಯಲ್ಲಿ ಪತ್ತೆ

| February 8, 2016 | 0 Comments

ಮುಂಡಗೋಡ: ಸಗ್ಗುಬಾಯಿ ಜಾನು ಕೊಕರೆ (60) ವೃದ್ದೆ ಜ.24 ರಂದು ತಾಲೂಕಿನ ಕಾತೂರ ಗ್ರಾ.ಪಂ ವ್ಯಾಪ್ತಿಯ ಸಿಂಗನ್ನಳ್ಳಿ ಗ್ರಾಮದ ಸಮೀಪದ ಹುಲಿಹೊಂಡ ದಿಂದ ಮಗಳ ಮನೆ ಮರಗಡಿ ಗ್ರಾಮಕ್ಕೆ ಹೋಗಿಬರುವುದಾಗಿ ಹೇಳಿಹೋಗಿ ನಾಪತ್ತೆಯಾಗಿದ್ದ ವೃದ್ದೆಯ ದೇಹದ ಒಂದೊಂದು ಭಾಗಗಳು ಕಾಡಿನಲ್ಲಿ ಒಂದೊಂದು ಕಡೆ ಬಿದ್ದಿವೆ. ಇದನ್ನು ಗಮನಿಸಿದರೆ ಯಾವುದೋ ಕಾಡು ಪ್ರಾಣಿ ವೃದ್ಧೆಯ ಮೇಲೆ ದಾಳಿ ನಡೆಸಿ ಕೊಂದು ಹಾಕಿರಬಹುದು ಎಂದು ಊಹಿಸಿಲಾಗಿದೆ. ಮಗಳ ಮನೆಗೆ ಹೋಗಿ ಬರುವುದಾಗಿ ಹೇಳಿಹೋದ ಇವಳು ಮಗಳ ಮನೆಗೆ ಹೋಗದೆ ತಿರುಗಿ […]

Continue Reading

ಕಾರವಾರ: ಚುನಾವಣಾ ಜಾಗೃತ ತಂಡದ ಆಯೋಜನೆ – ಸಂಪರ್ಕ ದೂರವಾಣಿ ಸಂಖ್ಯೆ ಪ್ರಕಟ

ಕಾರವಾರ: ಚುನಾವಣಾ ಜಾಗೃತ ತಂಡದ ಆಯೋಜನೆ – ಸಂಪರ್ಕ ದೂರವಾಣಿ ಸಂಖ್ಯೆ ಪ್ರಕಟ

| February 6, 2016 | 0 Comments

ಕಾರವಾರ: ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣಾ ಸಂಹಿತೆ ಕಾಪಾಡಲು ಜಾಗೃತ ಸಮಿತಿಯನ್ನು ರಚಿಸಲಾಗಿದ್ದು ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಈ ದಳಗಳ ವಿವರಗಳು ಹೀಗಿವೆ: ಜಿಲ್ಲಾ ತಂಡ: ಅಬಕಾರಿ ಉಪಕಮೀಶನರ್, ಕಾರವಾರ 08382-227096, 9449597118 ತಾಲ್ಲೂಕು ತಂಡ: ಕಾರವಾರ ವಿಭಾಬ: 08382-228751/ 9945882261, ಅಂಕೋಲಾ: 08388-230440/9448609663, ಕುಮಟಾ: 08386-220367/ 9900972977, ಹೊನ್ನಾವರ: 08387 -222806/ 9449955896, ಭಟ್ಕಳ: 08385-222235/ 9483390010, ಶಿರಸಿ: 08384- 224168/9448318781 ಸಿದ್ದಾಪುರ […]

Continue Reading

ಭಟ್ಕಳ: ಸರಕಾರಿ ಪೌಢ ಶಾಲೆ ಬೈಲೂರಿನಲ್ಲಿ ಸಾವಯುವ ಕೃಷಿಯ ಪ್ರಾತ್ಯಕ್ಷಿಕ ಶಿಬಿರ

ಭಟ್ಕಳ: ಸರಕಾರಿ ಪೌಢ ಶಾಲೆ ಬೈಲೂರಿನಲ್ಲಿ ಸಾವಯುವ ಕೃಷಿಯ ಪ್ರಾತ್ಯಕ್ಷಿಕ ಶಿಬಿರ

| February 6, 2016 | 0 Comments

ಭಟ್ಕಳ, ಫೆ ೬:ಸರಕಾರಿ ಪ್ರೌಢ ಶಾಲೆ ಬೈಲೂರಿನಲ್ಲಿ ಇತ್ತೀಚಿಗೆ ಹರೇ ಕೃಷ್ಣ ಸಾವಯುವ ಕೃಷಿ ಕುರಿತು ಶ್ರೀಯುತ ದೇವಿದಾಸ ವೈದ್ಯ , ಬಾಂಬೆ (ಮೂಲತಃ ಬೈಲೂರಿನ ಬೆದ್ರಕೇರಿ) ಪ್ರಾತ್ಯಕ್ಷಿಕ ತೋರಿಸಿದರು. ಈ ಕಾರ್ಯಕ್ರಮದಲ್ಲಿ 8,9,10 ನೇ ತರಗತಿಯ ಮಕ್ಕಳು ಹಾಗೂ ಪಾಲಕ -ಪೋಷಕರು , ಶಿಕ್ಷಕಿ-ಸಿಬ್ಬಂದಿ ವರ್ಗ ಹಾಜರಿದ್ದರು. ಭಾರತ ಕೃಷಿ ಪ್ರಧಾನವಾದ ದೇಶ ಪ್ರತಿಯೊಬ್ಬರೂ ಕೃಷಿಯನ್ನು ಪ್ರೀತಿಸಬೇಕು. ಮರಳಿ ಹಳ್ಳಿಗೆ ಹೋಗಬೇಕು. ಸ್ವಾವಲಂಬನೆ ಬದುಕು ನಡೆಸಬೇಕು.ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರ.ರಾಸಾಯನಿಕ ಮುಕ್ತ ಕೃಷಿ ಇಂದಿನ ಅಗತ್ಯ. […]

Continue Reading

ಭಟ್ಕಳ:ಸಿ.ಡಿ.ಟಿ.ಪಿ ಯೋಜನೆಯಡಿ ಮಹಿಳೆಯರಿಗೆ ಮೇಣಬತ್ತಿ ಹಾಗೂ ಪೀನಾಯಿಲ್ ತಯಾರಿಕೆ  ಪ್ರಾತ್ಯಕ್ಷಿಕೆ

ಭಟ್ಕಳ:ಸಿ.ಡಿ.ಟಿ.ಪಿ ಯೋಜನೆಯಡಿ ಮಹಿಳೆಯರಿಗೆ ಮೇಣಬತ್ತಿ ಹಾಗೂ ಪೀನಾಯಿಲ್ ತಯಾರಿಕೆ  ಪ್ರಾತ್ಯಕ್ಷಿಕೆ

| February 6, 2016 | 0 Comments

ಭಟ್ಕಳ: ಕೇಂದ್ರ ಸರ್ಕಾರದ ಸಮುದಾಯ ಅಭಿವೃದ್ಧಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೆಶ್ವರ ವತಿಯಿಂದ ಭಟ್ಕಳ ತಾಲೂಕಿನ ಕುಂಟವಾಣಿಯಲ್ಲಿ ಮಹಿಳೆಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಮೇಣಬತ್ತಿ ತಯಾರಿಕಾ ಬಗ್ಗೆ  ಹಾಗೂ ಪೀನಾಯಿಲ್ ತಯಾರಿಕಾ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಯಶಸ್ವಿಯಾಗಿ ೩೫ ಜನ ಮಹಿಳೆಯರಿಗೆ ತರಬೇತಿ ನೀಡಲಾಯಿತು. ಈ ತರಬೇತಿ ಕಾರ್ಯಕ್ರಮದ ಪ್ರಾತ್ಯಕ್ಷತೆಯನ್ನು ಸಿ.ಡಿ.ಟಿ.ಪಿ ಯೋಜನೆಯ ಸಂಯೋಜನಾಧಿಕಾರಿ ಕೆ.ಮರಿಸ್ವಾಮಿ ಆಯೋಜಿಸಿದ್ದರು ಹಾಗೂ ತರಬೇತಿಯ ಪ್ರಾತ್ಯಕ್ಷತೆಯನ್ನು ಶ್ರೀಮತಿ. ವೈಲೆಟ್ ಲೂಯಿಸ್  ನೀಡಿದರು. ಮುಂಡಳ್ಳಿಯಲ್ಲಿ ಸಿದ್ದ ಉಡುಪು ತಯಾರಿಕಾ ತರಬೇತಿ ಉದ್ಘಾಟನೆ ಭಟ್ಕಳ: ಕೇಂದ್ರ […]

Continue Reading

ಕಾರವಾರ: ಸ್ಪಿರಿಟ್ ಆಫ್ ಇಂಡಿಯಾ ರನ್ ಕಾರ್ಯಕ್ರಮ

ಕಾರವಾರ: ಸ್ಪಿರಿಟ್ ಆಫ್ ಇಂಡಿಯಾ ರನ್ ಕಾರ್ಯಕ್ರಮ

| February 6, 2016 | 0 Comments

ಕಾರವಾರ:  ಸ್ಪಿರಿಟ್ ಆಫ್ ಇಂಡಿಯಾ ಓಟ ಆರಂಭಿಸಿರುವ ಆಸ್ಟ್ರೇಲಿಯಾದ ಮಾಜಿ ಸಚಿವ ಪ್ಯಾಟ್ರಿಕ್ ಫಾರ್ಮರ್ ಅವರು ನಾಳೆ ಫೆಬ್ರವರಿ ೭ ರಂದು ಸಾಯಂಕಾಲ ೫ ಗಂಟೆಗೆ ಉತ್ತರಕನ್ನಡ ಜಿಲ್ಲೆಗೆ ಆಗಮಿಸಲಿದ್ದು, ಹೊಟೇಲ್ ಪ್ರೀಮಿಯರ್ ಸಭಾಂಗಣ ಕಾರವಾರದಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಪ್ರವಾಸೋದ್ಯಮ ಸಚಿವಾಲಯದ ನಿರ್ದೇಶಕ ಟಿ.ಡಬ್ಲ್ಯು .ಸುಧಾಕರ ಉದ್ಘಾಟಿಸುವರು. ಉ.ಕ.ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ ಅಧ್ಯಕ್ಷತೆ ವಹಿಸಲಿರುವರು. ಉ.ಕ.ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕರಿ ರಾಮಪ್ರಸಾತ್ ಮನೋಹರ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ವಂಶಿಕೃಷ್ಣ,  ಕಾರವಾರ ಉಪವಿಭಾಗದ […]

Continue Reading